¡Sorpréndeme!

ಬೆಂಗಳೂರು ನಗರದ ಒಂದು ಸಣ್ಣ ಪರಿಚಯ | Oneindia kannada

2018-09-14 600 Dailymotion

Most people have the desire to live in Bengaluru, the capital city of Karnataka which is also known as Silicon City. That's the reason people come to Bangalore for jobs. Today we are giving you a small introduction about our Bangalore City.

ಬೆಂಗಳೂರು, ಸಿಲಿಕಾನ್ ಸಿಟಿ ಎಂದೆಲ್ಲಾ ಕರೆಯಲ್ಪಡುವ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಬದುಕುಕಟ್ಟಿಕೊಳ್ಳಬೇಕೆಂಬ ಆಸೆ ಬಹಳಷ್ಟು ಜನರಿಗೆ ಇದೆ. ಅದಕ್ಕಾಗಿ ಬೆಂಗಳೂರಿನಲ್ಲೇ ಉದ್ಯೋಗವನ್ನು ಹುಡುಕಿಕೊಂಡು ಬರುತ್ತಾರೆ. ಇವತ್ತು ನಾವು ನಿಮಗಾಗಿ ಬೆಂಗಳೂರು ನಗರದ ಬಗ್ಗೆ ಒಂದು ಕಿರುಪರಿಚಯವನ್ನ ಮಾಡಿಕೊಡಲಿದ್ದೇವೆ